ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಕಂಡ ಜಾಗತಿಕ ಮಾರುಕಟ್ಟೆ (Sensex)
Bookmark and Share Feedback Print
 
ಯುಎಸ್ ಷೇರು ಮಾರುಕಟ್ಟೆ ಸೂಚ್ಯಂಕ ಏರಿಕೆ ಕಂಡಿದ್ದು, ಶೇ.0.1ರಷ್ಟು ಚೇತರಿಸಿದೆ.

ಯುಕೆ ಷೇರು ಮಾರುಕಟ್ಟೆ ಸೂಚ್ಯಂಕವೂ ಸತತ ಏಳನೇ ದಿನವೂ ಏರಿಕೆ ಕಂಡಿದ್ದು 11 ತಿಂಗಳ ನಂತರ ಕಂಡ ಉತ್ತಮ ಬೆಳವಣಿಗೆ ಇದಾಗಿದೆ. ಎಫ್‌ಟಿಎಸ್‌ಇ ಷೇರು ಸೂಚ್ಯಂಕ ಶೇ.0.3ರಷ್ಟು ಏರಿಕೆಯಾಗಿದೆ.

ಏಷ್ಯನ್ ಷೇರು ಮಾರುಕಟ್ಟೆ ಏರಿಕೆ ಕಂಡಿದ್ದು ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಶೇ.0.3ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ