ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ಭರ್ಜರಿ ಏರಿಕೆ ಕಂಡ ಆರಂಭಿಕ ವಹಿವಾಟು (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಭರ್ಜರಿ ಏರಿಕೆ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 233.60 ಪಾಯಿಂಟ್ ಅಂದರೆ ಶೇ.1.33ರಷ್ಟು ಏರಿಕೆ ಕಂಡು 17,804.42ಕ್ಕೆ ತಲುಪಿದೆ.

ಇದೇ ಸಂದರ್ಭ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 66.00 ಪಾಯಿಂಟ್ ಅಂದರೆ 1.25ರಷ್ಟು ಏರಿಕೆ ದಾಖಲಿಸಿ 5,328.60ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.1.11ರಷ್ಟು ಏರಿಕೆಯಾದರೆ, ಇನ್ಫೋಸಿಸ್ ಟೆಕ್ನಾಲಜೀಸ್ ಶೇ.1.12, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.5.09, ಟಾಟಾ ಸ್ಟೀಲ್ ಶೇ.2.96ರಷ್ಟು ಏರಿಕೆ ದಾಖಲಿಸಿವೆ.

ಜಪಾನಿನ ನಿಕ್ಕಿ ಶೇ.1.77ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.1.91ರಷ್ಟು ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ