ಮೆಟಲ್ ಷೇರುಗಳ ಪೈಕಿ ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ.0.86ರಷ್ಟು ಇಳಿಕೆ ಕಂಡರೆ, ಟಾಟಾ ಸ್ಟೀಲ್ ಶೇ.0.77, ಹಿಂಡಲ್ಕೋ ಶೇ.0.17ರಷ್ಟು ಇಳಿಕೆಯಾಗಿದೆ. ಇನ್ನುಳಿದಂತೆ, ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.85, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.50ಯಷ್ಟು ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.51, ಐಸಿಐಸಿಐ ಬ್ಯಾಂಕ್ ಶೇ.1.15ರಷ್ಟು ಕುಸಿದಿದೆ.