ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ ಕೊಂಚ ಏರಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದ ದಿನದಂತ್ಯದಲ್ಲಿ ಕೇವಲ 3.71 ಪಾಯಿಂಟ್ ಏರಿಕೆಯಾಗಿ 17,574.53ಕ್ಕೆ ತಲುಪಿದೆ. ಕಳೆದ ವಾರ ಸೆನ್ಸೆಕ್ಸ್ 17,570.82ರಲ್ಲಿತ್ತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡಾ ವಾರದಲ್ಲಿ ಅಂತಹ ಬೆಳವಣಿಗೆ ಕಾಣದೆ ಕೇವಲ 6.45 ಪಾಯಿಂಟ್ ಏರಿಕೆಯಾಗಿ 5,269.05ಕ್ಕೆ ತಲುಪಿದೆ. ಕಳೆದ ವಾರ ಇದು 5,262.6ಕ್ಕೆ ತಲುಪಿತ್ತು.

ಆದರೆ ಏಷ್ಯನ್ ಮಾರುಕಟ್ಟೆಯಲ್ಲಿ ವಾರದಲ್ಲಿ ಇಳಿಕೆಯಾಗಿದೆ. ಜಪಾನ್ ಷೇರು ಮಾರುಕಟ್ಟೆ ನಿಕ್ಕಿ ವಾರದಲ್ಲಿ ಶೇ.2.58ರಷ್ಟು ಕುಸಿದಿದೆ.

ಚೀನಾದ ಶಾಂಘೈ ಷೇರು ಮಾರುಕಟ್ಟೆ ವಾರದಲ್ಲಿ ಶೇ.1.58ರಷ್ಟು ಏರಿಕೆಯಾಗಿದೆ. ಹಾಂಗ್‌ಕಾಂಗಿನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ವಾರದಲ್ಲಿ ಶೇ.1.99ರಷ್ಟು ಏರಿದೆ.

ಯುರೋಪಿಯನ್ ಷೇರು ಮಾರುಕಟ್ಟೆ ವಾರದಲ್ಲಿ ಇಳಿಕೆಯ ಹಾದಿಯಲ್ಲಿದೆ.

ನಾಸ್ಡಾಕ್ ಶೇ.3.74ರಷ್ಟು ವಾರದಲ್ಲಿ ಕುಸಿದಿದೆ. ಡೋ ಜೋನ್ಸ್ ವಾರದಲ್ಲಿ ಶೇ.2.94ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ