ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಆಯಿಲ್ ಷೇರು ಜಿಗಿತ, ಷೇರುಪೇಟೆಯಲ್ಲಿ ಉತ್ತಮ ಏರಿಕೆ
(Bombay Stock Exchange | Sensex | Nifty)
Feedback
Print
ಆಯಿಲ್ ಷೇರು ಜಿಗಿತ, ಷೇರುಪೇಟೆಯಲ್ಲಿ ಉತ್ತಮ ಏರಿಕೆ
ಮುಂಬೈ, ಸೋಮವಾರ, 28 ಜೂನ್ 2010( 18:40 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 196 ಪಾಯಿಂಟ್ ಏರಿಕೆಯಾಗಿದೆ.
ರಿಲಯನ್ಸ್ ಷೇರುಗಳ ಉತ್ತಮ ಏರಿಕೆಯಿಂದಾಗಿ ಹಾಗೂ ಆಯಿಲ್ ಹಾಗೂ ಗ್ಯಾಸ್ ಷೇರುಗಳ ಜಿಗಿತದಿಂದಾಗಿ ಷೇರುಪೇಟೆ ಉತ್ತಮ ಏರಿಕೆಯನ್ನು ಕಂಡಿದೆ ಎಂದು ತಜ್ಞರು ವ್ಯಾಖ್ಯಾನಿಸಿದ್ದಾರೆ.
ಬಿಎಸ್ಇ 30 ಷೇರು ಸೂಚ್ಯಂಕ 196.43 ಪಾಯಿಂಟ್ ಅಂದರೆ ಸೇ.1.1ರಷ್ಟು ಏರಿಕೆ ಕಂಡು 17,770.96ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.23ರಷ್ಟು ಏರಿಕೆಯಾಗಿದ್ದು 5,333.95ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಆಯಿಲ್ ಗ್ಯಾಸ್ ಷೇರು ಏರಿಕೆ
• 107 ಪಾಯಿಂಟ್ ಚಿಗಿತುಕೊಂಡ ಷೇರು ಮಾರುಕಟ್ಟೆ
• ಬಿಎಸ್ಇ 30 ಏರಿಕೆ
• ನಿಫ್ಟಿ ಚೇತರಿಕೆ