ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 98 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭಕ್ಕೆ 98 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್‌ಇ 30 ಷೇರು ಸೂಚ್ಯಂಕ 98.70 ಪಾಯಿಂಟ್ ಅಂದರೆ ಶೇ.0.55ರಷ್ಟು ಇಳಿಕೆ ಕಂಡು 17,675.56ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 40.10 ಪಾಯಿಂಟ್ ಅಂದರೆ ಶೇ.0.75ರಷ್ಟು ಇಳಿಕೆ ಕಂಡು 5,293.40ಕ್ಕೆ ತಲುಪಿದೆ.

ಇಳಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.41ರಷ್ಟು ಇಳಿದರೆ, ಒಎನ್‌ಜಿಸಿ ಶೇ.1, ಇನ್ಫೋಸಿಸ್ ಶೇ.0.48, ಐಸಿಐಸಿಐ ಬ್ಯಾಂಕ್ ಶೇ.1, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.39, ಸ್ಟೈರ್ಲೈಟ್ ಇಂಡಸ್ಟ್ರೀಸ್ ಶೇ.0.24, ಟಾಟಾ ಮೋಟಾರ್ಸ್ ಶೇ.0.52ರಷ್ಟು ಇಳಿದಿದೆ.

ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇರುಪೇಟೆ ಶೇ.1.24ರಷ್ಟು ಇಳಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ