ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 240 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 240 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 240.17 ಪಾಯಿಂಟ್ ಇಳಿಕೆ ಕಂಡು 17,534.09ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 200 ಪಾಯಿಂಟ್ ಏರಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 77.35 ಪಾಯಿಂಟ್ ಇಳಿಕೆಯಾಗಿ 5,256.15ಕ್ಕೆ ತಲುಪಿದೆ.

ಬ್ಯಾಂಕಿಂಗ್, ಮೆಟಲ್ ಷೇರುಗಳು ಇಳಿಕೆ ಕಂಡ ಷೇರು ವಲಯಗಳಾಗಿದ್ದು ಇದು ಷೇರು ಪೇಟೆಯ ಕುಸಿತಕ್ಕೆ ಪ್ರೇರಣೆ ನೀಡಿದೆ.

ಏಷ್ಯನ್ ಮಾರುಕಟ್ಟೆ ಇಳಿಕೆ ಕಂಡಿದ್ದು, ಯುರೋಪ್ ಷೇರುಗಳೂ ಇಳಿಮುಖ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ 20.70ರೂಪಾಯಿ ಇಳಿಕೆಯಾದರೆ, ಐಟಿ ದೈತ್ಯ ಇನ್ಫೋಸಿಸ್ 13.95 ರೂಪಾಯಿ ಇಳಿದಿದೆ. ಐಸಿಐಸಿಐ ಬ್ಯಾಂಕ್ 19.75 ರೂಪಾಯಿ ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ