ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 160 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 160.31 ಪಾಯಿಂಟ್ ಅಂದರೆ ಶೇ.0.91ರಷ್ಟು ಇಳಿಕೆ ಕಂಡು 17,373.78ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 46.15 ಪಾಯಿಂಟ್ ಅಂದರೆ ಶೇ.0.87ರಷ್ಟು ಇಳಿಕೆಯಾಗಿದೆ 5,210ಕ್ಕೆ ತಲುಪಿದೆ.

ಮೆಟಲ್, ರಿಯಾಲ್ಟಿ ಷೇರು ನೆಗೆಟಿವ್ ವಲಯದಲ್ಲಿದ್ದು, ಷೇರು ಮಾರುಕಟ್ಟೆಯನ್ನು ಇಳಿಕೆಯಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇ.1.2ರಷ್ಟು ಇಳಿಕೆಯಾಗಿದೆ. ಉಳಿದಂತೆ, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.1.13, ಟಾಟಾ ಸ್ಟೀಲ್ ಶೇ.1.37, ಐಸಿಐಸಿಐ ಬ್ಯಾಂಕ್ ಶೇ.0.68, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.60, ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.73ರಷ್ಟು ಇಳಿಕೆ ಕಂಡಿವೆ.

ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.2.65ರಷ್ಟು ಕೆಳಗಿಳಿದಿದೆ. ಏಷ್ಯನ್ ಷೇರು ಪೇಟೆ ಕೂಡಾ ಇಳಿಕೆಯ ಹಂತದಲ್ಲಿದ್ದು ಶೇ.2.6ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ