ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 172 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 172 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 172.0.2 ಪಾಯಿಂಟ್ ಅಂದರೆ ಶೇ.0.97ರಷ್ಟು ಇಳಿಕೆ ಕಂಡಿದೆ. ಇದ್ಕಕೂ ಮೊದಲ ವಹಿವಾಟಿನಲ್ಲಿ 166.81 ಪಾಯಿಂಟ್ ಏರಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 56.05 ಪಾಯಿಂಟ್ ಇಳಿಕೆ ಕಂಡು 5,256.45ಕ್ಕೆ ತಲುಪಿತ್ತು.

ಇಳಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.57, ಇನ್ಫೋಸಿಸ್ ಶೇ.0.88, ಐಸಿಐಸಿಐ ಬ್ಯಾಂಕ್ ಶೇ.1.62, ಟಾಟಾ ಸ್ಟೀಲ್ ಶೇ.1.24ರಷ್ಟು ಇಳಿಕೆಯಾಗಿದೆ.

ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1ರಷ್ಟು ಇಳಿಕೆಯಾಗಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.59ರಷ್ಟು ಇಳಿದಿದೆ. ಜಪಾನಿನ ನಿಕ್ಕಿ ಷೇರುಪೇಟೆ ಶೇ.2.18ರಷ್ಟು ಇಳಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ