ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಫೋರ್ಟಿಸ್ ಕಂಪೆನಿ ಶೇರುಗಳ ಏರಿಕೆ (Fortis company parkway)
Bookmark and Share Feedback Print
 
ಫೋರ್ಟಿಸ್ ಹೆಲ್ತ್‌ಕೇರ್ ಕಂಪೆನಿ,ಸಿಂಗಾಪೂರ್‌ ಮೂಲದ ಪಾರ್ಕ್‌ವೇ ಕಂಪೆನಿಯ ಶೇ.75ರಷ್ಟು ಶೇರುಗಳನ್ನು ಖರೀದಿಸುವ ನಿರ್ಧಾರ ಬಹಿರಂಗವಾಗುತ್ತಿದ್ದಂತೆ, ಶೇರುಪೇಟೆಯಲ್ಲಿ ಶೇರುಗಳ ದರಗಳಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ