ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಅಮೆರಿಕ ಶೇರು ಕುಸಿತ (Market)
Bookmark and Share Feedback Print
 
ನ್ಯೂಯಾರ್ಕ್: ಅಮೆರಿಕ ಉದ್ಯೋಗ ಕ್ಷೇತ್ರದ ವರದಿಯು ಆರ್ಥಿಕ ಚೇತರಿಕೆಯ ಸಾಧ್ಯತೆಗಳ ಮೇಲಿನ ಶಂಕೆ ಹೆಚ್ಚಿಸಿದ ಕಾರಣದಿಂದಾಗಿ ಶುಕ್ರವಾರ ಡಾಲರ್, ಕಚ್ಚಾ ತೈಲ ಮತ್ತು ಅಮೆರಿಕ ಈಕ್ವಿಟಿಗಳ ಬೆಲೆ ಗಣನೀಯವಾಗಿ ಕುಸಿಯಿತು. ಈ ವರದಿಯು ಆರ್ಥಿಕತೆಯನ್ನು ಮತ್ತೆ ಬಿಕ್ಕಟ್ಟಿನತ್ತ ತಳ್ಳಲಿದೆಯೇ ಎಂಬುದು ಮಾರುಕಟ್ಟೆಯಲ್ಲಿರುವ ಆತಂಕ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ ಶೇರು ಕುಸಿತ