ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಡೋ ಜೋನ್ಸ್ ಕುಸಿತ (Market)
Bookmark and Share Feedback Print
 
ನ್ಯೂಯಾರ್ಕ್: ಅಮೆರಿಕದ ಉದ್ಯೋಗ ಕ್ಷೇತ್ರದ ವರದಿಯು ನಿರಾಶಾದಾಯಕವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ ಅಮೆರಿಕದ ಶೇರು ಬೆಲೆಗಳು ತೀವ್ರ ಕುಸಿತ ಕಂಡಿದ್ದು, ಡೋ ಜೋನ್ಸ್ ಕೈಗಾರಿಕಾ ಸೂಚ್ಯಂಕ ಸರಾಸರಿಯು 46.05 ಅಂಶ ಅಥವಾ ಶೇ.0.47 ಕುಸಿದು ಶುಕ್ರವಾರ ದಿನದಂತ್ಯಕ್ಕೆ 9,686.48ಕ್ಕೆ ತಲುಪಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೋ ಜೋನ್ಸ್ ಕುಸಿತ