ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭಾರತ್‌ ಬಂದ್:ಶೇರುಪೇಟೆಯ ವಹಿವಾಟು ಕುಸಿತ (Sensex|bse|Bombay stock exchange|NATIONAL STOCK EXCHANGE)
Bookmark and Share Feedback Print
 
ಇಂಧನ ದರ ಏರಿಕೆ ವಿರೋಧಿಸಿ ವಿರೋಧ ಪಕ್ಷಗಳು ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರ ನಿರಾಸಕ್ತಿಯಿಂದಾಗಿ ಶೇರುಪೇಟೆ ಅಲ್ಪ ಇಳಿಕೆಯೊಂದಿಗೆ ಅಂತ್ಯವಾಗಿದೆ.

ಬಿಎಸ್‌ಇ-30 ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಶೇ.0.17ರಷ್ಟು ಇಳಿಕೆಯೊಂದಿಗೆ ಅಂತ್ಯವಾಗಿ 17,460.95 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಶೇ.0.07ರಷ್ಟು ಕುಸಿತ ಕಂಡು 5,237.1 ಅಂಕಗಳಿಗೆ ತಲುಪಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.0.29ರಷ್ಟು ಏರಿಕೆ ಕಂಡಿದ್ದು, ಬಿಎಸ್‌ಇ ಸ್ಮಾಲ್ ಕ್ಯಾಪ್ ಕೂಡಾ ಶೇ.0.39ರಷ್ಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ