ಏರಿಕೆ ಕಂಡ ಷೇರುಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ.0.50ರಷ್ಟು ಏರಿಕೆ ಕಂಡರೆ, ಇನ್ಫೋಸಿಸೆ ಟೆಕ್ನಾಲಜೀಸ್ ಷೇರು ಶೇ.0.27ರಷ್ಟು ಚೇತರಿಕೆ ಕಂಡಿದೆ. ರಿಲಯನ್ಸ್ ಇನ್ಫ್ರಾ ಶೇ.0.25, ಒಎನ್ಜಿಸಿ ಶೇ.0.51, ಲಾರ್ಸೆನ್ ಅಂಡ್ ಟರ್ಬೋ ಶೇ.0.28, ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ.0.34, ಟಾಟಾ ಸ್ಟೀಲ್ ಶೇ.0.71, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.35ರಷ್ಟು ಏರಿಕೆ ಕಂಡಿದೆ.