ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಹಾಗೂ ಇಳಿಕೆ ಕಂಡ ಷೇರುಗಳು (Bombay Stock Exchange | Sensex | Nifty)
Bookmark and Share Feedback Print
 
ರಿಲಯನ್ಸ್ ಇಂಡಸ್ಟ್ರೀಸ್ ಶೇ.1.83ರಷ್ಟು ಇಳಿಕೆ ಕಾಣುವ ಮೂಲಕ ಷೇರು ಪೇಟೆಗೆ ಇಳಿಕೆಯ ಭಾರ ಹೆಚ್ಚಿಸಿದೆ. ಒಎನ್‌ಜಿಸಿ ಶೇ1.87, ಐಸಿಐಸಿಐ ಬ್ಯಾಂಕ್ ಶೇ.1.47, ಎಚ್‌ಡಿಎಫ್‌ಸಿ ಶೇ.1.29, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.15ರಷ್ಟು ಇಳಿಕೆಯಾಗಿದೆ.

ಬಿಎಸ್ಇ 30 ಷೇರುಗಳ ಪೈಕಿ 26 ಷೇರುಗಳು ಇಳಿಕೆ ಕಂಡರೆ ಉಳಿದವು ಏರಿಕೆ ಕಂಡಿವೆ. ಭಾರ್ತಿ ಏರ್ಟೆಲ್ ಶೇ.2ರಷ್ಟು ಏರಿಕೆ ಕಂಡರೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.1.59, ಟಿಸಿಎಸ್ ಶೇ.0.77ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ