ಏರಿಕೆ ಕಂಡ ಷೇರುಗಳ ಪೈಕಿ ಟಿಸಿಎಸ್ ಶೇ.4ರಷ್ಟು ಉತ್ತಮ ಏರಿಕೆ ಕಂಡಿದ್ದು ಷೇರುಪೇಟೆಯನ್ನು ಏರುಗತಿಯತ್ತ ಕೊಂಡೊಯ್ದಿದೆ. ಐಸಿಐಸಿಐ ಬ್ಯಾಂಕ್ ಶೇ.1.10ಯಷ್ಟು ಏರಿಕೆ ಕಂಡರೆ, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.76, ರಿಲಯನ್ಸ್ ಇನ್ಫ್ರಾ ಶೇ.0.23, ಟಾಟಾ ಮೋಟಾರ್ಸ್ ಶೇ.0.23, ಟಾಟಾ ಸ್ಟೀಲ್ ಶೇ.0.72, ವಿಪ್ರೋ ಶೇ.1.37ರಷ್ಟು ಏರಿದೆ.