ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ (Sensex | Stock Market)
Bookmark and Share Feedback Print
 
ಏಷ್ಯನ್ ಷೇರು ಮಾರುಕಟ್ಟೆ ಸೂಚ್ಯಂಕ ಇಳಿಕೆ ಕಂಡಿದೆ. ಜಪಾನಿ ಷೇರು ಮಾರುಕಟ್ಟೆ ನಿಕ್ಕಿ ಕಳೆದ ಆರು ವಾರಗಳಲ್ಲಿ ಅತಿ ಹೆಚ್ಚು ಇಳಿಕೆ ಕಂಡರೆ, ಯುಎಸ್ ಮಾರುಕಟ್ಟೆ ಕೂಡಾ ವಾರಾಂತ್ಯದಲ್ಲಿ ಶೇ.1.3ರಷ್ಟು ಇಳಿಕೆಯಾಗಿದೆ.

ಎಂಎಸ್‌ಸಿಐ ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಶೇ.1ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಶೇ.2.9ರಷ್ಟು ಕುಸಿದಿದೆ.

ಯುರೋಪ್ ಮಾರುಕಟ್ಟೆ ಶೇ.1.2ರಷ್ಟು ಕುಸಿತ ಕಂಡಿದೆ.

ಯುಕೆ ಷೇರು ಮಾರುಕಟ್ಟೆ ಎಫ್‌ಟಿಎಸ್ಇ 100 ಸೂಚ್ಯಂಕ ಶೇ.0.1ರಷ್ಟು ಏರಿದೆ.

ಕಚ್ಚಾ ತೈಲ ಬೆಲೆಯೂ ಕೂಡಾ ಶೇ.0.6ರಷ್ಟು ಕುಸಿತ ಕಂಡಿದ್ದು ಪ್ರತಿ ಬ್ಯಾರೆಲ್‌ಗೆ 76.62 ಡಾಲರ್ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ