ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದಲ್ಲಿ 27 ಪಾಯಿಂಟ್ ಇಳಿಕೆಯಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 27.40 ಪಾಯಿಂಟ್ ಇಳಿಕೆ ಕಂಡು 17,928.42ಕ್ಕೆ ತಲುಪಿದೆ. ಬೆಳ್ಗಗಿನ ವಹಿವಾಟಿನಲ್ಲಿ 100 ಪಾಯಿಂಟ್ ಇಳಿದಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 7.45 ಪಾಯಿಂಟ್ ಇಳಿಕೆ ಕಂಡು 5,386.45ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ 6.70 ರೂಪಾಯಿ ಇಳಿಕೆಯಾಗಿದ್ದು, ರಿಲಯನ್ಸ್ ಕ್ಯುನಿಕೇಶನ್ಸ್ 4.15 ರೂಪಾಯಿ ಕುಸಿದಿದೆ. ಆದರೆ, ಎಚ್‌ಡಿಎಫ್‌ಸಿ ಲಿಮಿಟೆಡ್ 29.95 ರೂಪಾಯಿ ಏರಿಕೆಯಾಗಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ 11.65 ರೂಪಾಯಿ ಏರಿದೆ. ಕೆನರಾ ಬ್ಯಾಂಕ್ 19 ರೂಪಾಯಿ ಚೇತರಿಸಿದೆ.

ಬಿಎಸ್ಇ 30 ಷೇರುಗಳ ಪೈಕಿ 19 ಷೇರುಗಳು ಇಳಿಕೆ ಕಂಡಿದ್ದು11 ಷೇರುಗಳು ಏರಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ