ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 60 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 60.38 ಪಾಯಿಂಟ್ ಅಂದರೆ ಶೇ.0.33ರಷ್ಟು ಇಳಿಕೆ ಕಂಡು 17,916.85ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 25.40 ಪಾಯಿಂಟ್ ಅಂದರೆ ಶೇ.0.47ರಷ್ಟು ಇಳಿಕೆ ಕಂಡು 5,373.95ಕ್ಕೆ ತಲುಪಿದೆ.

ಇನ್ಫೋಸಿಸ್ ಷೇರು ಶೇ.0.49, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸೇ.0.59ರಷ್ಟು ಇಳಿದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.0.33, ಒಎನ್‌ಜಿಸಿ ಶೇ.0.54, ಐಸಿಐಸಿಐ ಬ್ಯಾಂಕ್ ಶೇ.0.78, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.57, ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ.0.32, ಟಾಟಾ ಸ್ಟೀಲ್ ಶೇ.0.53, ಭಾರ್ತಿ ಏರ್ಟೆಲ್ ಶೇ.0.32ರಷ್ಟು ಕುಸಿತ ಕಂಡಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಷೇರು ಮಾರುಕಟ್ಟೆ ಶೇ.0.14ರಷ್ಟು ಇಳಿಕೆ ಕಂಡರೆ, ಜಪಾನಿ ಷೇರು ನಿಕ್ಕಿ ಶೇ.0.70ಯಷ್ಟು ಇಳಿದಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.07ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ