ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
18,000ಕ್ಕಿಂತ ಮೇಲೇರಿದ ಷೇರುಪೇಟೆ ಸೂಚ್ಯಂಕ
(Bombay Stock Exchange | Sensex | Nifty)
Feedback
Print
18,000ಕ್ಕಿಂತ ಮೇಲೇರಿದ ಷೇರುಪೇಟೆ ಸೂಚ್ಯಂಕ
ಮುಂಬೈ, ಗುರುವಾರ, 22 ಜುಲೈ 2010( 19:25 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 136 ಪಾಯಿಂಟ್ ಏರಿಕೆ ಕಂಡು 18,000ಕ್ಕೂ ಮಿಕ್ಕಿ ಏರಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 135.92 ಪಾಯಿಂಟ್ ಏರಿಕೆ ಕಂಡು 18,113.15ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 42.60 ಪಾಯಿಂಟ್ ಏರಿಕೆಯಾಗಿ 5,441.95ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 25 ಷೇರುಗಳು ಏರಿಕೆಯಾದರೆ, ಐದು ಷೇರುಗಳು ಇಳಿಕೆಯಾಗಿದೆ.
ಮೆಟಲ್ ಷೇರು ವಲಯ ಶೇ.1.28ರಷ್ಟು ಏರಿಕೆಯಾಗಿದೆ. ಆಟೋ ಷೇರುಗಳು ಶೇ.1.24ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಮತ್ತೆ ಇಳಿಕೆ ಕಂಡ ಷೇರು ಮಾರುಕಟ್ಟೆ
• ಬಿಎಸ್ಇ ಇಳಿಕೆ
• ನಿಫ್ಟಿ ಕುಸಿತ
• ಇಳಿಕೆ ಕಂಡ ಷೇರುಗಳು