ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆಯಾಗದೆ ತಟಸ್ಥವಾಗಿ ಉಳಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಸೂಚ್ಯಂಕ ದಿನದಂತ್ಯಕ್ಕೆ ಅಂತಹ ಮಹತ್ವದ ಏರಿಕೆ ಇಳಿಕೆ ಕಂಡಿಲ್ಲ.

ಬಿಎಸ್ಇ 30 ಷೇರು ಸೂಚ್ಯಂಕ 17.83 ಪಾಯಿಂಟ್ ಅಂದರೆ ಶೇ.0.10ರಷ್ಟು ಏರಿಕೆಯಾಗಿ 18,130.98ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.13ರಷ್ಟು ಏರಿಕೆಯಾಗಿ 5,449.10ಕ್ಕೆ ತಲುಪಿದೆ.

ಭಾರ್ತಿ ಏರ್ಟೆಲ್ ಷೇರು ಶೇ.4ರಷ್ಟು ಏರಿಕೆಯಾಗಿದ್ದು, ಬಿಎಚ್‌ಇಎಲ್ ಶೇ.1.73ರಷ್ಟು ಏರಿಕೆಯಾಗಿದೆ. ಐಟಿಸಿ ಷೇರು ಶೇ.1.04ರಷ್ಟು ಏರಿದೆ. ಎಸ್‌ಬಿಐ ಷೇರು ಶೇ.0.7, ಐಸಿಐಸಿಐ ಬ್ಯಾಂಕ್ ಶೇ.0.29ರಷ್ಟು ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ