ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಯುರೋಪ್ ಮಾರುಕಟ್ಟೆ ಚೇತರಿಕೆ (European, Stocks)
Bookmark and Share Feedback Print
 
ಮುಂಬೈ ಶೇರು ಮಾರುಕಟ್ಟೆ ಶುಕ್ರವಾರದ ವ್ಯವಹಾರದಲ್ಲಿ ಚೇತರಿಕೆ ಕಂಡಂತೆ, ಯುರೋಪ್ ಶೇರುಮಾರುಕಟ್ಟೆ ಸಹ ಚೇತರಿಕೆ ಕಂಡಿದ್ದು, ಹೂಡಿಕೆದಾರರು ನಿಟ್ಟುಸಿರುವ ಬಿಡುವಂತಾಯಿತು. ಅದರಿಂದಾಗಿ ಸ್ಟಾಕ್ಸ್ ಯುರೋಪ್ ಚೇತರಿಕೆಯಿಂದ ಸುಮಾರು 600 ಬ್ಯಾಂಕ್‌‌ಗಳ ಇಂಡೆಕ್ಸ್ ಶೇ.0.2ರಷ್ಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುರೋಪ್, ಸ್ಟಾಕ್ಸ್ ಯುರೋಪ್