ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ.0.27ರಷ್ಟು ಏರಿಕೆ ಕಂಡರೆ, ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.62ರಷ್ಟು ಏರಿದೆ. ಎಚ್ಡಿಎಫ್ಸಿ ಲಿಮಿಟೆಡ್ ಶೇ.0.52, ಐಸಿಐಸಿಐ ಬ್ಯಾಂಕ್ ಶೇ.0.85, ಟಾಟಾ ಪವರ್ ಶೇ.0.14, ಟಿಸಿಎಸ್ ಶೇ.0.68, ವಿಪ್ರೋ ಶೇ.0.68ರಷ್ಟು ಏರಿದೆ. ಆದರೆ ಮಾರುತಿ ಸುಝುಕಿ ಷೇರು ಶೇ.9.09ರಷ್ಟು ಭಾರೀ ಇಳಿಕೆ ಕಂಡಿದೆ.