ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇಳಿಕೆ ಕಂಡ ಷೇರುಗಳು (Bombay Stock Exchange | Sensex | Nifty)
Bookmark and Share Feedback Print
 
ಒಎನ್‌ಜಿಸಿ ಷೇರು ಶೇ.0.99ರಷ್ಟು ಇಳಿಕೆಯಾಗಿದೆ. ಹೀರೋ ಹೊಂಡಾ ಶೇ.2ರಷ್ಟು ಕುಸಿತವಾಗಿದೆ. ಇಳಿಕೆ ಕಂಡ ಇತರ ಷೇರುಗಳ ಪೈಕಿ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.47, ಟಾಟಾ ಮೋಟಾರ್ಸ್ ಶೇ.1.44, ಎಸ್‌ಬಿಐ ಶೇ.0.38, ಐಸಿಐಸಿಐ ಬ್ಯಾಂಕ್ ಶೇ.0.82, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.76, ಡಿಎಲ್ಎಫ್ ಲಿಮಿಟೆಡ್ ಶೇ.0.44, ಟಿಸಿಎಸ್ ಶೇ.0.69ರಷ್ಟು ಇಳಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ