ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯಕ್ಕೆ 49 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 49.59 ಪಾಯಿಂಟ್ ಅಂದರೆ ಶೇ.0.28ರಷ್ಟು ಇಳಿಕೆ ಕಂಡು 17,942.41ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.06ರಷ್ಟು ಇಳಿಕೆ ಕಂಡು 5,401.05ಕ್ಕೆ ತಲುಪಿದೆ.

ಜಪಾನ್ ಷೇರು ನಿಕ್ಕಿ ಶೇ.1.64ರಷ್ಟು ಇಳಿಕೆ ಕಂಡಿದೆ. ಸೌತ್ ಕೊರಿಯಾದ ಕೊಸ್ಪಿ ಷೇರು ಶೇ.0.65ರಷ್ಟು ಇಳಿಕೆಯಾಗಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಷೇರುಪೇಟೆ ಶೇ.0.53ರಷ್ಟು ಕುಸಿತ ಕಂಡಿದೆ. ಚೀನಾದ ಶಾಂಘೈ ಷೇರು ಶೇ.0.34ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ