ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ (Sensex)
Bookmark and Share Feedback Print
 
ಏಷ್ಯನ್ ಷೇರು ಇಳಿಕೆ ಕಂಡಿದೆ. ಎಂಎಸ್‌ಸಿಐ ಪೆಸಿಫಿಕ್ ಇಂಡೆಕ್ಸ್‌ನಲ್ಲಿ ಕೊಂಚ ಬದಲಾವಣೆ ಕಂಡಿದ್ದು, ಇಳಿಕೆಯತ್ತ ಮುಖ ಮಾಡಿದೆ.

ಜಪಾನಿನ ನಿಕ್ಕಿ ಕೂಡಾ ಶೇ.0.7ರಷ್ಟು ಕುಸಿತ ಕಂಡಿದೆ.

ಯುರೋಪಿಯನ್ ಷೇರು ಸೂಚ್ಯಂಕ ಕೂಡಾ ಕುಸಿತದೆಡೆಗೆ ಮುಖ ಮಾಡಿದೆ. ದಿ ಸ್ಟಾಕ್ಸ್ 600 ಷೇರು ಸೂಚ್ಯಂಕ ಶೇ.0.4ರಷ್ಟು ಇಳಿಕೆ ಕಂಡಿದೆ.

ಯುಕೆಯ ಎಫ್‌ಟಿಎಸ್‌ಇ ಷೇರು ಮಾರುಕಟ್ಟೆ ಶೇ.0.9ರಷ್ಟು ಏರಿಕೆ ಕಂಡರೆ, ಜರ್ಮನಿ ಷೇರು ಸೂಚ್ಯಂಕ ಶೇ.0.5ರಷ್ಟು ಏರಿದೆ. ಫ್ರಾನ್ಸ್ ಸಿಎಸಿ40 ಕೂಡಾ ಶೇ.0.1ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ