ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಷೇರುಪೇಟೆ ವಾರದಲ್ಲಿ ಕುಸಿತ (Bombay Stock Exchange | Sensex | Nifty)
Bookmark and Share Feedback Print
 
ಬಿಎಸ್ಇ 30 ಷೇರು ಸೂಚ್ಯಂಕ 262.69 ಪಾಯಿಂಟ್ ಅಂದರೆ ಶೇ.1.45ರಷ್ಟು ವಾರದಲ್ಲಿ ಇಳಿಕೆ ಕಂಡಿದೆ. ಕಳೆದ ಮೂರು ವಾರಗಳಲ್ಲಿ 670.03 ಪಾಯಿಂಟ್ ಏರಿಕೆ ಕಂಡು ಶೇ.3.84ರ ಬೆಳವಣಿಗೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 81.50 ಪಾಯಿಂಟ್ ಅಂದರೆ ಶೇ.1.5ರಷ್ಟು ಇಳಿಕೆ ಕಂಡು 5,367.60ಕ್ಕೆ ತಲುಪಿದೆ.

ಮಾರುತಿ ಸುಝುಕಿ ವಾರದಲ್ಲಿ ಶೇ.11.79ರಷ್ಟು ಇಳಿಕೆ ಕಂಡಿದೆ. ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.8.05ರಷ್ಟು ವಾರದಲ್ಲಿ ಇಳಿದಿದೆ. ಹೀರೋ ಹೊಂಡಾ ಷೇರು ವಾರದಲ್ಲಿ ಶೇ.7.28ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ