ಆಟೋ ಷೇರುಗಳು ತಮ್ಮ ವಹಿವಾಟು ಹೆಚ್ಚಿಸಿಕೊಂಡಿದೆ. ಬಜಾಜ್ ಆಟೋ ಷೇರು ಶೇ.1.82ರಷ್ಟು ಏರಿಕೆ ಕಂಡರೆ, ಹೀರೋ ಹೊಂಡಾ ಶೇ.1.02, ಮಾರುತಿ ಸುಝುಕಿ ಶೇ.1.02, ಟಾಟಾ ಮೋಟಾರ್ಸ್ ಶೇ.1.46, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.1.21ರಷ್ಟು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕ್ ಶೇ.2.44ರಷ್ಟು ಚೇತರಿಸಿಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಶೇ.0.79, ರಿಲಯನ್ಸ್ ಇನ್ಫ್ರಾ ಶೇ.0.65, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.1.05, ಡಿಎಲ್ಎಫ್ ಶೇ.1, ಹಿಂಡಲ್ಕೋ ಶೇ.1.50, ಟಾಟಾ ಸ್ಟೀಲ್ ಶೇ.0.87, ಸ್ಟೆರ್ಲೈಟ್ ಶೇ.1.69ರಷ್ಟು ಏರಿಕೆ ಕಂಡಿವೆ.