ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಕಂಡ ಷೇರುಗಳು (Bombay Stock Exchange | Sensex | Nifty)
Bookmark and Share Feedback Print
 
ಆಟೋ ಷೇರುಗಳು ಉತ್ತಮ ಏರಿಕೆ ಕಂಡಿದ್ದು, ಹೀರೋ ಹೊಂಡಾ ಶೇ.0.25, ಮಾರುತಿ ಸುಝುಕಿ ಶೇ.0.60, ಟಾಟಾ ಮೋಟಾರ್ಸ್ ಶೇ.0.14, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.09ರಷ್ಟು ಏರಿಕೆಯಾಗಿದೆ. ಇನ್ನುಳಿದಂತೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.19, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.07, ಐಸಿಐಸಿಐ ಬ್ಯಾಂಕ್ ಶೇ.1.44, ಬಿಎಚ್‌ಇಎಲ್ ಶೇ.0.21, ಹಿಂಡಲ್ಕೋ ಶೇ.0.18, ಟಾಟಾ ಸ್ಟೀಲ್ ಶೇ.0.17ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ