ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಕಂಡ ಷೇರುಗಳು (Bombay Stock Exchange | Sensex | Nifty)
Bookmark and Share Feedback Print
 
ಐಟಿ ಷೇರುಗಳು ಭರ್ಜರಿ ಏರಿಕೆಯಾಗಿವೆ. ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.2.55ರಷ್ಟು ಏರಿಕೆಯಾಗಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ.2.57, ವಿಪ್ರೋ ಶೇ.1.88ರಷ್ಟು ಚೇತರಿಕೆ ಕಂಡು ಷೇರುಪೇಟೆಗೆ ಚುರುಕು ನೀಡಿದೆ. ಏರಿಕೆ ಕಂಡ ಇತರ ಷೇರುಗಳ ಪೈಕಿ ಟಾಟಾ ಮೋಟಾರ್ಸ್ ಶೇ.0.25, ಐಸಿಐಸಿಐ ಬ್ಯಾಂಕ್ ಶೇ.0.61, ಹಿಂಡಲ್ಕೋ ಇಂಡಸ್ಟ್ರೀಸ್ ಶೇ.0.06, ಬಿಎಚ್ಇಎಲ್ ಶೇ.1.07ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ