ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.0.60ಯಷ್ಟು ಏರಿದೆ. ಇನ್ನುಳಿದಂತೆ, ಇನ್ಫೋಸಿಸ್ ಷೇರು ಶೇ.0.95, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ.1.24, ವಿಪ್ರೋ ಶೇ.0.94, ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ.0.08, ಟಾಟಾ ಸ್ಟೀಲ್ ಶೇ.0.17, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.60, ಮಾರುತಿ ಸುಝುಕಿ ಶೇ.0.86, ಟಾಟಾ ಮೋಟಾರ್ಸ್ ಶೇ.0.66ರಷ್ಟು ಏರಿದೆ.