ಆಟೋ ಷೇರುಗಳ ಪೈಕಿ ಮಾರುತಿ ಸುಝುಕಿ ಶೇ.0.54, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.65, ಟಾಟಾ ಮೋಟಾರ್ಸ್ ಶೇ.0.41ರಷ್ಟು ಏರಿಕೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.21ರಷ್ಟು ಏರಿದರೆ, ಟಾಟಾ ಸ್ಟೀಲ್ ಶೇ.0.68, ಸ್ಟೆರ್ಲೈಟ್ ಶೇ.0.23, ಹಿಂಡಲ್ಕೋ ಶೇ.0.39, ಲಾರ್ಸೆನ್ ಅಂಡ್ ಟರ್ಬೋ ಶೇ.0.37ರಷ್ಟು ಏರಿಕೆಯಾಗಿದೆ.