ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಮತ್ತೆ ಕುಸಿತದೆಡೆಗೆ ಸಾಗಿದ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
ಮತ್ತೆ ಕುಸಿತದೆಡೆಗೆ ಸಾಗಿದ ಷೇರು ಮಾರುಕಟ್ಟೆ
ಮುಂಬೈ, ಶುಕ್ರವಾರ, 6 ಆಗಸ್ಟ್ 2010( 18:50 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 29 ಪಾಯಿಂಟ್ ಇಳಿಕೆಯಾಗಿದೆ.
ಬಿಎಸ್ಇ 30 ಷೇರು ಸೂಚ್ಯಂಕ 28.84 ಪಾಯಿಂಟ್ ಇಳಿಕೆ ಕಂಡು 18,143.99ಕ್ಕೆ ತಲುಪಿದೆ. ಇದಕ್ಕೂ ಮೊದಲು ವಹಿವಾಟಿನಲ್ಲಿ 45 ಪಾಯಿಂಟ್ ಕುಸಿತವಾಗಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 7.85 ಪಾಯಿಂಟ್ ಇಳಿಕೆ ಕಂಡು 5,439.25ಕ್ಕೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ 6.65 ರೂಪಾಯಿ ಇಳಿಕೆ ಕಂಡರೆ ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ 9.35 ರೂಪಾಯಿ ಇಳಿದಿದೆ.
ಬಿಎಸ್ಇ 30 ಷೇರುಗಳ ಪೈಕಿ 22 ಷೇರುಗಳು ಇಳಿಕೆ ಕಂಡರೆ ಉಳಿದ ಎಂಟು ಷೇರುಗಳು ಏರಿಕೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಕುಸಿತ
• ನಿಫ್ಟಿ ಇಳಿಕೆ
• ಕೊಂಚ ಚೇತರಿಕೆ ಕಂಡ ಷೇರುಪೇಟೆ
• ಬಿಎಸ್ಇ ಚೇತರಿಕೆ
• ನಿಫ್ಟಿ ಏರಿಕೆ
• ಏರಿಕೆ ಕಂಡ ಷೇರುಗಳು