ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏಷ್ಯನ್ ಷೇರು ಕುಸಿತ (Sensex)
Bookmark and Share Feedback Print
 
ಎಂಎಸ್‌ಸಿಐ ಏಷ್ಯಾ ಪೆಸಿಫಿಕ್ ಸೂಚ್ಯಂಕ ಶೇ.0.1ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ 225 ಷೇರು ಸೂಚ್ಯಂಕ ಶೇ.0.12ರಷ್ಟು ಕುಸಿತ ಕಂಡಿದೆ. ಕೊರಿಯಾದ ಕೊಸ್ಪಿ ಸೂಚ್ಯಂಕ ಶೇ.0.5ರಷ್ಟು ಇಳಿದಿದೆ. ಆದರೆ ಹ್ಯಾಂಗ್‌ಸೆಂಗ್ ಸೂಚ್ಯಂಕ ಮಾತ್ರ ಶೇ.0.59ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಸೆನ್ಸೆಕ್ಸ್