ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ 276 ಪಾಯಿಂಟ್ ಏರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಈ ವಾರದಲ್ಲಿ 276 ಪಾಯಿಂಟ್ ಏರಿಕೆ ಕಂಡು 18,143.99ಕ್ಕೆ ತಲುಪಿದೆ. ಆಟೋ ವಲಯದ ಷೇರುಗಳು ಉತ್ತಮ ಏರಿಕೆ ದಾಖಲಿಸಿ ವಾರದಲ್ಲಿ ಷೇರುಪೇಟೆಯಲ್ಲಿ ಉತ್ತಮ ಜಿಗಿತ ನೀಡಿದೆ.

ಈ ಕಾರಣದಿಂದಲೇ ಬಿಎಸ್ಇ ವಾರದಲ್ಲಿ ಕಳೆದ ವಾರ ಪಡೆದಿದ್ದ 18,000 ಸೂಚ್ಯಂಕಕ್ಕಿಂತ ಕೆಳಗಿಳಿಯದೆ ಸಮಸ್ಥಿತಿಯನ್ನೇ ಕಾಯ್ದುಕೊಂಡಿದೆ.

ಐಟಿ, ರಿಯಾಲ್ಟಿ, ಬ್ಯಾಂಕಿಂಗ್ ಷೇರುಗಳು ಕೂಡಾ ವಾರದಲ್ಲಿ ಉತ್ತಮ ಬೆಳವಣಿಗೆ ತೋರಿವೆ.

ವಿದೇಶೀ ಸಂಸ್ಥೆಗಳ ಹೂಡಿಕೆದಾರರು 2,097 ಕೋಟಿ ರೂಪಾಯಿಗಳ ಷೇರುಗಳ ವಹಿವಾಟು ನಡೆಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ