ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.24ರಷ್ಟು ಏರಿಕೆಯಾದರೆ, ಮಾರುತಿ ಸುಝುಕಿ ಶೇ.0.31, ಟಾಟಾ ಮೋಟಾರ್ಸ್ ಶೇ.0.97, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.69, ಹೀರೋ ಹೊಂಡಾ ಶೇ.0.78, ಟಾಟಾ ಸ್ಟೀಲ್ ಶೇ.0.72, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.38, ಡಿಎಲ್ಎಫ್ ಲಿಮಿಟೆಡ್ ಶೇ.0.94ರಷ್ಟು ಏರಿಕೆಯಾಗಿದೆ.