ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 2008ರ ನಂತರ ಅತೀ ಎತ್ತರಕ್ಕೇರಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 143 ಪಾಯಿಂಟ್ ಏರಿಕೆ ಕಂಡಿದೆ. ಇದು ಫೆಬ್ರವರಿ 2008ರ ನಮಂತರ ಅತೀ ಹೆಚ್ಚಿನ ಮಟ್ಟಕ್ಕೆ ತಲುಪಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ 143.51 ಪಾಯಿಂಟ್ ಏರಿಕೆ ಕಂಡು 18,287.50ಕ್ಕೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ಸೂಚ್ಯಂಕ ನಿಫ್ಟಿ 46.90 ಪಾಯಿಂಟ್ ಏರಿಕೆ ದಾಖಲಿಸಿ 5,486.15ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 27 ಷೇರುಗಳು ಏರಿಕೆ ಕಂಡರೆ ಉಳಿದ ಮೂರು ಷೇರುಗಳು ಇಳಿಕೆ ಕಂಡಿವೆ.

ರಿಯಾಲ್ಟಿ ಷೇರುಗಳು ಅತಿ ಹೆಚ್ಚು ಏರಿಕೆಯಾಗಿದ್ದು ಶೇ.4.47ರಷ್ಟು ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ಷೇರುಗಳು ಶೇ.3.51ರಷ್ಟು ಏರಿದೆ.

ಡಿಎಲ್ಎಫ್ ಲಿಮಿಟೆಡ್ ಷೇರು ಶೇ.3.97ರಷ್ಟು ಏರಿಕೆಯಾಗಿದೆ. ಬ್ಯಾಂಕಿಂಗ್ ಷೇರುಗಳು ಶೇ.1.28ರಷ್ಟು ಏರಿದರೆ, ಆಟೋ ವಲಯದ ಷೇರುಗಳು ಶೇ.1.15ರಷ್ಟು ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ