ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಹಾಗೂ ಇಳಿಕೆ ಕಂಡ ಷೇರುಗಳು (Bombay Stock Exchange, Sensex, Nifty)
Bookmark and Share Feedback Print
 
ಐಟಿ, ಫಾರ್ಮಾ, ಮೆಟಲ್ ಷೇರುಗಳು ಅತೀ ಹೆಚ್ಚಿನ ಇಳಿಕೆ ದಾಖಲಿಸಿವೆ. ಆದರೆ ಆಟೋ, ರಿಯಾಲ್ಟಿ, ಕನ್‌ಸ್ಯೂಮರ್ ಗೂಡ್ಸ್ ಷೇರುಗಳು ಕೊಂಚ ಏರಿಕೆ ದಾಖಲಿಸಿವೆ.

ಸ್ಟೆರ್‌ಲೈಟ್ ಶೇ.2.40ರಷ್ಟು ಇಳಿಕೆ ಕಂಡರೆ, ಹಿಂಡಲ್ಕೋ ಶೇ.1.83, ಜಿಂದಾಲ್ ಸ್ಟೀಲ್ ಶೇ.0.57ರಷ್ಟು ಇಳಿದಿದೆ. ಐಟಿ ಷೇರುಗಳೂ ಕೂಡಾ ಭಾರೀ ಒತ್ತಡದಲ್ಲಿದ್ದು, ಈ ಪೈಕಿ ವಿಪ್ರೋ ಶೇ.2.12, ಇನ್ಫೋಸಿಸ್ ಶೇ.1.41, ಟಿಸಿಎಸ್ ಶೇ.1.56ರಷ್ಟು ಇಳಿದಿದೆ.

ಟಾಟಾ ಮೋಟಾರ್ಸ್ ಶೇ.4ರಷ್ಟು ಏರಿಕೆ ಕಂಡಿದೆ. ಜೆಪಿ ಅಸೋಸಿಯೇಟ್ಸ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.1ರಿಂದ ಶೇ.3ರವರೆಗೆ ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ