ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆ ಕಂಡ ಷೇರುಪೇಟೆಯ ಆರಂಭಿಕ ವಹಿವಾಟು (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 79 ಪಾಯಿಂಟ್ ಏರಿಕೆಯಾಗಿದೆ. ಪಿಎಸ್‌ಯು, ಬ್ಯಾಂಕಿಂಗ್ ಷೇರುಗಳು ಉತ್ತಮ ಚೇತರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 79.23 ಪಾಯಿಂಟ್ ಅಂದರೆ ಶೇ.0.43ರಷ್ಟು ಏರಿಕೆ ಕಂಡು 18,153.13ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 29.40 ಪಾಯಿಂಟ್ ಅಂದರೆ ಶೇ.0.54ರಷ್ಟು ಏರಿಕೆ ಕಂಡು 5,445.85ಕ್ಕೆ ತಲುಪಿದೆ.

ಬಹುತೇಕ ಎಲ್ಲ ವಲಯದ ಷೇರುಗಳು ಶೇ.1.15ರಷ್ಟು ಏರಿಕೆ ಕಂಡು ವಹಿವಾಟು ನಡೆಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ