ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇಳಿಕೆಯ ಹಾದಿಯಲ್ಲಿ ಜಾಗತಿಕ ಷೇರು ಮಾರುಕಟ್ಟೆ (Sensex)
Bookmark and Share Feedback Print
 
ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಸದ್ಯ ಶೇ.0.16ರಷ್ಟು ಕುಸಿತ ಕಂಡಿದೆ. ಎಸ್ಅಂಡ್‌ಪಿ 500 ಸೂಚ್ಯಂಕ ಶೇ.0.40ಯಷ್ಟು ಇಳಿದರೆ, ನಾಸ್ಡಾಕ್ ಕೂಡಾ ಶೇ.0.77ರಷ್ಟು ಇಳಿಕೆ ಕಂಡಿವೆ.

ಯುರೋಪ್ ಷೇರು ಸೂಚ್ಯಂಕ ಕೂಡಾ ನೆಗೆಟಿವ್ ವಲಯದಲ್ಲಿದೆ. ಎಫ್‌ಟಿಎಸ್‌ಇ 250 ಶೇ.0.06ರಷ್ಟು ಕುಸಿತ ಕಂಡಿದೆ. ಸಿಎಸಿ 40 ಷೇರು ಸೂಚ್ಯಂಕ ಶೇ.0.28ರಷ್ಟು ಇಳಿಕೆ ಕಂಡಿದೆ.

ಏಷ್ಯನ್ ಮಾರುಕಟ್ಟೆ ಸೂಚ್ಯಂಕ ಮಿಶ್ರ ಪ್ರತಿಕ್ರಿಯೆ ಕಂಡಿದೆ. ಜಪಾನಿನ ನಿಕ್ಕಿ 225 ಷೇರು ಪೇಟೆ ಶೇ.0.44ರಷ್ಟು ಏರಿಕೆ ಕಂಡಿದೆ. ಆದರೆ ಹ್ಯಾಂಗ್‌ಸೆಂಗ್ ಷೇರು ಮಾರುಕಟ್ಟೆ ಶೇ.0.16ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ