ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬ್ಯಾಂಕಿಂಗ್ ಏರಿಕೆ, ಐಟಿ ಕುಸಿತ (Sensex)
Bookmark and Share Feedback Print
 
ವಾರದಲ್ಲಿ ಬ್ಯಾಂಕಿಂಗ್ ಷೇರುಗಳು ಉತ್ತಮ ಏರಿಕೆ ಕಂಡಿದೆ. ಎಸ್‌ಬಿಐ ತನ್ನ ತ್ರೈಮಾಸಿಕ ಆರ್ಥಿಕ ವರದಿ ಪ್ರಕಟಿಸಿದ್ದು ಉತ್ತಮ ಲಾಭ ಗಳಿಸಿದೆ. ಆದರೆ ಐಟಿ ವಲಯ ಮಾತ್ರ ಇಳಿಕೆ ದಾಖಲಿಸಿದ್ದು, ಐಟಿ ಸಂಸ್ಥೆಗಳ ಷೇರುಗಳು ಭಾರೀ ಕುಸಿತ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ