ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ (Bombay Stock Exchange | Sensex | Nifty)
Bookmark and Share Feedback Print
 
ಯುರೋಪ್ ಷೇರು ಸೂಚ್ಯಂಕ ಕೂಡಾ ನೆಗೆಟಿವ್ ವಲಯದಲ್ಲಿದೆ. ಎಫ್‌ಟಿಎಸ್‌ಇ 250 ಶೇ.0.06ರಷ್ಟು ಕುಸಿತ ಕಂಡಿದೆ. ಸಿಎಸಿ 40 ಷೇರು ಸೂಚ್ಯಂಕ ಶೇ.0.28ರಷ್ಟು ಇಳಿಕೆ ಕಂಡಿದೆ.

ಏಷ್ಯನ್ ಮಾರುಕಟ್ಟೆ ಸೂಚ್ಯಂಕ ಮಿಶ್ರ ಪ್ರತಿಕ್ರಿಯೆ ಕಂಡಿದೆ. ಜಪಾನಿನ ನಿಕ್ಕಿ 225 ಷೇರು ಪೇಟೆ ಶೇ.0.44ರಷ್ಟು ಏರಿಕೆ ಕಂಡಿದೆ. ಆದರೆ ಹ್ಯಾಂಗ್‌ಸೆಂಗ್ ಷೇರು ಮಾರುಕಟ್ಟೆ ಶೇ.0.16ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ