ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ತಟಸ್ಥವಾಗಿ ಅಂತ್ಯವಾದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ದಿನದಂತ್ಯದ ವಹಿವಾಟಿನಲ್ಲಿ ಅಂತಹ ಯಾವುದೇ ಏರಿಳಿತಗಳನ್ನು ಕಾಣದೆ ತಟಸ್ಥವಾಗಿ ಅಂತ್ಯವಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 1.93 ಪಾಯಿಂಟ್ ಇಳಿಕೆ ಕಂಡು 18,026ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 4.15ರಷ್ಟು ಕುಸಿತ ಕಂಡು 5,414.15ಕ್ಕೆ ತಲುಪಿದೆ.

ರಿಯಾಲ್ಟಿ, ಹೆಲ್ತ್ ಕೇರ್, ಗ್ರಾಹಕ ಬಳಕೆಯ ವಸ್ತುಗಳು ಮತ್ತಿತರ ಷೇರುಗಳು ಕೊಂಚ ಏರಿಕೆ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು 5.10 ರೂಪಾಯಿಗಳ ಇಳಿಕೆ ಕಂಡರೆ, ಮೆಟಲ್ ವಲಯದ ಷೇರುಗಳು ಶೇ.0.21ರಷ್ಟು ಕುಸಿತ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ