ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 2 ವರ್ಷದಲ್ಲೇ ಅತ್ಯುಚ್ಛ ಮಟ್ಟಕ್ಕೆ ತಲುಪಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 200 ಪಾಯಿಂಟ್ ಏರಿಕೆ ಕಂಡು ಎರಡು ವರ್ಷಗಳಲ್ಲೇ ಅತ್ಯುಚ್ಛ ಮಟ್ಟಕ್ಕೆ ತಲುಪಿದೆ.

ಬಿಎಸ್ಇ 30 ಷೇರು ಸೂಚ್ಯಂಕ 197.82 ಪಾಯಿಂಟ್ ಅಂದರೆ ಶೇ.1.08ರಷ್ಟು ಏರಿಕೆಯಾಗಿ 18,454.94ಕ್ಕೆ ತಲುಪಿದೆ. ಇದು 2008ರ ಫೆಬ್ರವರಿ 5ರ ನಂತರ ಅತ್ಯುಚ್ಛ ಮಟ್ಟವಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.11ರಷ್ಟು ಏರಿಕೆಯಾಗಿ 5,540.20ಕ್ಕೆ ತಲುಪಿದೆ.

ಐಸಿಐಸಿಐ ಬ್ಯಾಂಕ್ ಸೇ.4.58ರಷ್ಟು ಏರಿಕೆ ಕಂಡರೆ, ಎಚ್‌ಡಿಎಫ್‌ಸಿ ಶೇ.3.65, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.2.19ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ