ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಲಾಭದ ಮುಂಗಡ ಬುಕ್ಕಿಂಗ್ ಕಾರಣದಿಂದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 50 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 53.12 ಪಾಯಿಂಟ್ ಅಂದರೆ ಶೇ.0.29ರಷ್ಟು ಇಳಿಕೆ ಕಂಡು 18,401.82ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.17ರಷ್ಟು ಕುಸಿತ ಕಂಡು 5,530.65ಕ್ಕೆ ತಲುಪಿದೆ.

ಐಟಿ, ಎಫ್‌ಎಂಸಿಜಿ ಷೇರುಗಳು ಇಳಿಕೆ ಕಂಡ ಪ್ರಮುಖ ಷೇರುಗಳಾಗಿದ್ದು ಬಿಎಸ್ಇ 30 ಷೇರುಗಳ ಪೈಕಿ 21 ಷೇರುಗಳು ಇಳಿಕೆ ಕಂಡಿವೆ.

ಟಾಟಾ ಮೋಟಾರ್ಸ್ ಶೇ.2.41ರಷ್ಟು ಇಳಿಕೆ ಕಂಡರೆ, ಮಾರುತಿ ಸುಝುಕಿ ಶೇ.0.97, ಎಸ್‌ಬಿಐ ಶೇ.0.79, ಐಸಿಐಸಿಐ ಶೇ.1.78, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.15, ಎಚ್‌ಡಿಎಫ್‌ಸಿ ಶೇ.0.68ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ