ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕುಸಿತದೆಡೆ ಮುಖ ಮಾಡಿದ ಜಾಗತಿಕ ಮಾರುಕಟ್ಟೆ (Sensex)
Bookmark and Share Feedback Print
 
ಯುಎಸ್ ಷೇರು ಮಾರುಕಟ್ಟೆ ನೆಗೆಟಿವ್ ವಲಯದಲ್ಲಿದೆ. ಈ ಪೈಕಿ ನಾಸ್ಡಾಕ್ ಕಾಂಪೋಸಿಟ್ ಶೇ.0.04ರಷ್ಟು ಏರಿಕೆ ಕಂಡಿದೆ. ಎಸ್‌ಎಂಡ್‌ಪಿ 500 ಸೂಚ್ಯಂಕ ಶೇ.0.37ರಷ್ಟು ಕುಸಿತ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.56ರಷ್ಟು ಇಳಿಕೆ ಕಂಡಿದೆ.

ಯುರೋಪ್ ಷೇರು ಮಾರುಕಟ್ಟೆಗಳೂ ಕೂಡಾ ಕುಸಿತದೆಡೆಗೆ ಮುಖ ಮಾಡಿವೆ. ಎಫ್‌ಟಿಎಸ್‌ಇ 250 ಸೂಚ್ಯಂಕ ಶೇ.0.75ರಷ್ಟು ಇಳಿಕೆಯನ್ನು ದಾಖಲಿಸಿದೆ.

ಏಷ್ಯನ್ ಷೇರು ಮಾರುಕಟ್ಟೆಗಳೂ ಕೂಡಾ ಬಹುತೇಕವು ಕುಸಿತದತ್ತೆ ಹೆಜ್ಜೆಯಿಟ್ಟಿವೆ. ಜಪಾನಿನ ನಿಕ್ಕಿ 225 ಸೂಚ್ಯಂಕ ಶೇ.1.96ರಷ್ಟು ಕುಸಿದಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.43ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ