ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಳ್ಳುವಿಕೆಗೆ ಬಲ; ಷೇರುಪೇಟೆಗೆ ಚುರುಕು (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 42 ಪಾಯಿಂಟ್ ಏರಿಕೆ ಕಂಡಿದೆ. ಕೊಳ್ಳುವಿಕೆಗೆ ಚುರುಕು ಮೂಡಿದ್ದರಿಂದ ಷೇರುಪೇಟೆಗೆ ಬಲ ಬಂದಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 42.38 ಪಾಯಿಂಟ್ ಏರಿಕೆ ಕಂಡು 18,451.73ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 3.75 ಪಾಯಿಂಟ್‌ಗಳಷ್ಟು ಕೊಂಚ ಏರಿಕೆ ಕಂಡು 5,547.25ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ