ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 98 ಪಾಯಿಂಟ್ ಕುಸಿತ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಜಾಗತಿಕವಾಗಿ ದುರ್ಬಲ ವಹಿವಾಟಿನ ಕಾರಣದಿಂದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 98 ಪಾಯಿಂಟ್ ಕುಸಿತ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 97.76 ಪಾಯಿಂಟ್ ಇಳಿಕೆ ಕಂಡಿದ್ದು 18,311.59ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 38.40 ಪಾಯಿಂಟ್ ಇಳಿಕೆ ಕಂಡು 5,505.10ಕ್ಕೆ ತಲುಪಿದೆ.

ಜಪಾನಿನ ನಿಕ್ಕಿ ಸೂಚ್ಯಂಕ ಹೆಚ್ಚು ಕುಸಿತ ಕಂಡಿದೆ. ಯುರೋ ಮೌಲ್ಯ ಆರು ವಾರಗಳಲ್ಲೇ ಆತೀ ಹೆಚ್ಚು ಕುಸಿತ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು 4.25 ರೂಪಾಯಿಗಳು ಕುಸಿದಿದ್ದು, ಇನ್ಫೋಸಿಸ್ ಟೆಕ್ನಾಲಜೀಸ್ 26.85 ರೂಪಾಯಿ ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ