ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಪುಟಿದೆದ್ದಿದೆ. 69 ಪಾಯಿಂಟ್ ಏರಿಕೆ ಕಂಡಿದ್ದು ಆಯಿಲ್ ಹಾಗೂ ಗ್ಯಾಸ್, ರಿಯಾಲ್ಟಿ ಹಾಗೂ ಮೆಟಲ್ ಷೇರುಗಳು ಕೊಂಚ ಚುರುಕು ಪಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 68.58 ಪಾಯಿಂಟ್ ಅಂದರೆ ಶೇ.0.37ರಷ್ಟು ಏರಿಕೆ ಕಂಡು 18,248.22ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 19.80 ಪಾಯಿಂಟ್ ಅಂದರೆ ಶೇ.0.36ರಷ್ಟು ಏರಿಕೆ ಕಂಡು 5,482.15ಕ್ಕೆ ತಲುಪಿದೆ.

ಜಪಾನ್ ಷೇರು ನಿಕ್ಕಿ ಶೇ.0.31ರಷ್ಟು ಏರಿಕೆ ಕಂಡಿದೆ. ಯುಎಶ್ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.20ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ