ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಳಿತ ಕಾಣುತ್ತಿರುವ ಜಾಗತಿಕ ಷೇರು ಮಾರುಕಟ್ಟೆ (Sensex)
Bookmark and Share Feedback Print
 
ಜಾಗತಿಕ ಷೇರು ಮಾರುಕಟ್ಟೆ ಸಾಕಷ್ಟು ಏರುಪೇರು ಅನುಭವಿಸುತ್ತಿದೆ. ಅಮೆರಿಕನ್ ಷೇರು ಮಾರುಕಟ್ಟೆ ಕೊಂಚ ಏರಿಕೆ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಶೇ.1.65 ಏರಿಕೆ ಕಂಡಿದೆ. ಎಸ್‌ಅಂಡ್‌ಪಿ 500 ಸೂಚ್ಯಂಕ ಶೇ.1.66ರಷ್ಟು ಚೇತರಿಕೆ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.65ರಷ್ಟು ಏರಿದೆ.

ಯುರೋಪ್ ಷೇರು ಮಾರುಕಟ್ಟೆಯೂ ಚೇತರಿಕೆಯ ಲಕ್ಷಣ ತೋರಿಸಿದೆ. ಎಫ್‌ಟಿಎಸ್‌ಇ 250 ಷೇರುಪೇಟೆ ಶೇ.1.05ರಷ್ಟು ಏರಿದೆ. ಸಿಎಸಿ 40 ಶೇ.0.93ರಷ್ಟು ಏರಿದೆ.

ಏಷ್ಯನ್ ಷೇರು ಮಾರುಕಟ್ಟೆ ಸೂಚ್ಯಂಕವೂ ಚೇತರಿಕೆಯ ಲಕ್ಷಣ ತೋರಿದೆ. ಜಪಾನಿನ ನಿಕ್ಕಿ 225 ಸೂಚ್ಯಂಕ ಶೇ.0.95ರಷ್ಟು ಏರಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.07ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ